ಕೈಯಲ್ಲಿ ಕರ್ಪೂರ‌ ಹಿಡಿದು ಮತಯಂತ್ರಕ್ಕೆ ಪೂಜೆ ಮಾಡಿದ ಯುವಕರು!

  • 10:36 AM May 11, 2023
  • tumakuru
Share This :

ಕೈಯಲ್ಲಿ ಕರ್ಪೂರ‌ ಹಿಡಿದು ಮತಯಂತ್ರಕ್ಕೆ ಪೂಜೆ ಮಾಡಿದ ಯುವಕರು!

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯಲ್ಲಿ ಮತಯಂತ್ರಕ್ಕೆ ಪೂಜೆ ಮಾಡಿದ ಯುವಕರು.