ಚಿನಿವಾರನಹಳ್ಳಿ ಗ್ರಾಮದಲ್ಲಿ‌ಮತ ಬಹಿಷ್ಕಾರಿಸಿದವರ ಮನವೊಲಿಕೆಗೆ ಯತ್ನಿಸಿದ ಪರಂ.

  • 11:25 AM April 11, 2023
  • tumakuru
Share This :

ಚಿನಿವಾರನಹಳ್ಳಿ ಗ್ರಾಮದಲ್ಲಿ‌ಮತ ಬಹಿಷ್ಕಾರಿಸಿದವರ ಮನವೊಲಿಕೆಗೆ ಯತ್ನಿಸಿದ ಪರಂ.

ನನ್ನ ಕಾಲದಲ್ಲಿ ಈ ಕ್ರಷರ್ ಮಂಜೂರಾಗಿಲ್ಲ ನಾನು ಪ್ರಕೃತಿ ಹಾಳುಮಾಡೋನಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ್ರೆ ಬಸವಣ್ಣನ ಮೇಲೆ ಆಣೆ ಇದನ್ನ ಆರಂಭಿಸಲು ಬಿಡೋಲ್ಲ ಎಂದು ಮನವೊಲಿಕೆಗೆ ಯತ್ನಿಸಿದ ಪರಂ.