ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಪ್ರವಾಸ ಭಾಗ್ಯ!

  • 11:47 AM April 03, 2023
  • tumakuru
Share This :

ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಪ್ರವಾಸ ಭಾಗ್ಯ!

ಹುಷಾರಾಗಿ ಹೋಗಿ ಬನ್ನಿ. ಹೊರನಾಡು, ಧರ್ಮಸ್ಥಳ, ಕುಕ್ಕೆ, ಸೌತಡ್ಕ ಗಣಪತಿ ಕ್ಷೇತ್ರಗಳನ್ನು ನೋಡಿಕೊಂಡು ವಾಪಸ್ಸು ಬನ್ನಿ ಎಂದು ಮುಖಂಡರು ಹೇಳುತ್ತಿರುವ ವಿಡಿಯೋ ವೈರಲ್.