70 ವರ್ಷದ ಅಜ್ಜಿಯೋಬ್ಬರು ‘ಚಂದ್ರಮುಖಿ‘ ಸಿನಿಮಾದ ‘ರಾರಾ..ಸರಸಕು..ರಾರಾ‘ ಹಾಡಿಗೆ ನೃತ್ಯ ಮಾಡಿದ್ದಾರೆ. ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮಾತ್ರವಲ್ಲದೆ ಅನೇಕ ಫ್ಯಾನ್ ಪಾಲೊವರ್ಸ್ ಹೊಂದಿದ್ದಾರೆ