ಹೋಮ್ » ವಿಡಿಯೋ » ಟ್ರೆಂಡ್

'ಸ್ವರ್ಗ'ದಂತಿವೆ ಈ ಕಂಪೆನಿಗಳು, ಯಾವತ್ತೂ ಖುಷಿಯಾಗಿರುತ್ತಾರೆ ಉದ್ಯೋಗಿಗಳು!

ಟ್ರೆಂಡ್16:35 PM August 23, 2018

ಸಾಮಾನ್ಯವಾಗಿ ಎಲ್ಲಾ ಕಂಪೆನಿಗಳು ತಮ್ಮ ಉದ್ಯೋಗಿಗಳ ಕಾಳಜಿ ವಹಿಸುತ್ತಾರೆ. ಆದರೆ ಕೆಲವೊಂದು ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಹಲವರ ಕನಸಾಗಿರುತ್ತದೆ. ಹಾಗಾದ್ರೆ ಭಾರತದಲ್ಲಿ ಕೆಲಸದ ವಿಚಾರದಲ್ಲಿ ಅತ್ಯಂತ ಅತ್ಯುತ್ತಮ ಕಂಪೆನಿ ಯಾವುದು ಗೊತ್ತಾ? ವಾಸ್ತವವಾಗಿ ಗ್ಲೋಬಲ್ ಜಾಬ್ ಸೈಟ್​ indeed ಕೆಲಸ ಮಾಡಲು ಅತ್ಯತ್ತಮ ಕಂಪೆನಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಇದಕ್ಕೂ ಹೆಚ್ಚು ಆಸಕ್ತಿದಾಯಕ ವಿಚಾರವೆಂದರೆ ಈ ಪಟ್ಟಿಯನ್ನು ಉದ್ಯೋಗಿಗಳ ಅಭಿಪ್ರಾಯ ಕೇಳಿ ರಚಿಸಲಾಗಿದೆ.

webtech_news18

ಇತ್ತೀಚಿನದು Live TV