ತಲೆನೋವು ಹೆಚ್ಚಾಗಿದೆಯಾ? ಈ ಆಹಾರಗಳಿಂದ ದೂರವಿರಿ! ಪ್ರಪಂಚದಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರು ಮೈಗ್ರೇನ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಲೆನೋವಿದ್ದರೆ ಇವುಗಳನ್ನು ತಿನ್ನಬಾರದು.