ಹೋಮ್ » ವಿಡಿಯೋ » ಟ್ರೆಂಡ್

Video: ಬಟ್ಟೆ ಆರಿಸಲು ಹೋದ ವ್ಯಕ್ತಿಯನ್ನು ಅಟ್ಟಾಡಿಸಿದ ನಾಗರಾಜನ ವಿಡಿಯೋ ವೈರಲ್​

ಟ್ರೆಂಡ್15:40 PM June 02, 2018

ನಿಮ್ಮ ಮನೆಯ ಅಕ್ಕಪಕ್ಕ ಹಿಂದೆ ಮುಂದೆ ಖಾಲಿ ಜಾಗ, ಗಿಡಗಂಟಿ ಇದ್ದರೆ ಸ್ವಲ್ಪ ಎಚ್ಚರದಿಂದಿರೋದು ಒಳ್ಳೆಯದು. ಯಾಕೆಂದರೆ, ನಿಮ್ಮ ಮನೆಗೆ ಯಾವಾಗ ಬೇಕಾದರೂ ಅಪರೂಪದ ಅತಿಥಿ ಬರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದೊಡ್ಡ ಹಾವೊಂದು ಮನೆಯ ಹಿಂಬದಿಯಲ್ಲಿನ ಬಟ್ಟೆ ಒಣಹಾಕಿರುವ ತಂತಿ ಮೇಲೆ ಓಡಾಡುತ್ತಿದೆ. ಮನೆಯ ಹಿಂದಿನ ಬಾಗಿಲಿನಿಂದ ವ್ಯಕ್ತಿಯೊಬ್ಬ ಬಂದಿದ್ದು, ಆತನ ತಲೆಗೆ ಈ ಹಾವು ಕಚ್ಚಲು ಯತ್ನಿಸಿದೆ. ಆತ ಹಾವನ್ನ ಕಂಡು ಹೆದರಿ ಓಡಿದ್ದಾರೆ. ಹಾವು ಕೂಡ, ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೊರಗಡೆ ಹೋಗಿದೆ

webtech_news18

ಇತ್ತೀಚಿನದು Live TV