ಹೋಮ್ » ವಿಡಿಯೋ » ಟ್ರೆಂಡ್

ನವಿಲು ತನ್ನ ಪ್ರೇಯಸಿಯನ್ನು ಸರಸಕ್ಕೆ ಕರೆಯುತ್ತಿರುವ ಅತಿ ಅಪರೂಪದ ದೃಶ್ಯ

ಟ್ರೆಂಡ್17:16 PM May 09, 2019

ನವಿಲೊಂದು ತನ್ನ ಪ್ರೇಯಸಿಯನ್ನ ಕರೆಯುತ್ತಿರೋ ವಿರಳಾತಿವಿರಳ ವಿಡಿಯೋ ಕಾಫಿನಾಡಿನ ವೈಲ್ಡ್ ಲೈಫ್ ಛಾಯಾಗ್ರಾಹಕ ಶಿವಕುಮಾರ್ ಎಂಬುವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅತ್ಯಾಪರೂಪ ವಿಡಿಯೋ ಸೆರೆ ಸಿಕ್ಕಿದೆ.

sangayya

ಇತ್ತೀಚಿನದು

Top Stories

//