ಹೋಮ್ » ವಿಡಿಯೋ » ಟ್ರೆಂಡ್

Video: ಮಕ್ಕಳ ಕಳ್ಳನೆಂದು ಯುವಕನನ್ನು ರಸ್ತೆಯಲ್ಲಿ ಎಳೆದಾಡಿ ಕೊಂದ ಜನರು

ಟ್ರೆಂಡ್11:45 AM May 25, 2018

ಚಾಮರಾಜಪೇಟೆಯ ಆನಂದಪುರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಜಸ್ಥಾನ ಮೂಲದ ಕಾಲ್ ರಾಮ್ ಮಕ್ಕಳ ಕಳ್ಳ ಎಂದು ಸಾರ್ವಜನಿಕರು ಭಾವಿಸಿದ್ದಾರೆ. ಸ್ಥಳೀಯರು ಕಾಲುರಾಮ್​ನನ್ನು ಹಿಡಿದು ವಿಚಾರಿಸಿದ್ದಾರೆ. ಆಗ ಆತನ ನಡುವಳಿಕೆ ಮೇಲೆ ಶಂಕೆ ವ್ಯಕ್ತವಾಗಿ ಮಕ್ಕಳ ಕಳ್ಳನಿರಬಹುದು ಎಂದು ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಕೈ ಕಾಲು ಕಟ್ಟಿ ಮರದ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪೆನ್ ಷನ್ ಮೊಹಲ್ಲಾ ರೋಡ್ ನಲ್ಲಿ ಪ್ರಾಣಿಯಂತೆ ಎಳೆದೊಯ್ದು ಕ್ರೂರವಾಗಿ ವರ್ತಿಸಿದ್ದಾರೆ.

webtech_news18

ಇತ್ತೀಚಿನದು Live TV