ಹೋಮ್ » ವಿಡಿಯೋ » ಟ್ರೆಂಡ್

ಸಿಗ್ನಲ್ ಜಂಪ್ ಮಾಡಿದವರಿಗೆ ಬೆಲ್ಟ್​ನಿಂದ ಥಳಿಸಿದ ಪೊಲೀಸ್ ಅಧಿಕಾರಿ! ವಿಡಿಯೋ ವೈರಲ್

ಟ್ರೆಂಡ್03:15 PM IST Jan 05, 2018

ಕೊಪ್ಪಳ(ಜ.05): ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಯುವಕರಿಗೆ ಬೆಲ್ಟ್​ನಿಂದ ಹೊಡೆದಿರುವ ಘಟನೆ ಕೊಪ್ಪಳ ನಗರ ಠಾಣೆಯಲ್ಲಿ ನಡೆದಿದೆ. ಗವಿಮಠ ಜಾತ್ರೆ ಭದ್ರತೆಗೆ ಬಂದಿದ್ದ ಪ್ರೊಬೇಷನರಿ ಪಿಎಸ್ಐ ಠಾಣೆಯಲ್ಲಿ ಥಳಿಸುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

webtech_news18