ಹೋಮ್ » ವಿಡಿಯೋ » ಟ್ರೆಂಡ್

video: ಮರಿಗಳನ್ನು ಉಳಿಸಿಕೊಳ್ಳಲು ಹಾವಿನೊಂದಿಗೆ ಸೆಣಸಾಡಿದ ನಾಯಿ

ಟ್ರೆಂಡ್16:07 PM September 21, 2018

ಮನುಷ್ಯರಿಗೆ ಮಾತ್ರವಲ್ಲ ಎಲ್ಲ ಜೀವಿಗಳಿಗೂ ತನ್ನ ಕರುಳಕುಡಿಯ ಬಗ್ಗೆ ಅತಿಯಾದ ಕಾಳಜಿ ಇದ್ದೇ ಇರುತ್ತದೆ. ಒಡಿಶಾದ ಮನೆಯೊಂದರ ಮೆಟ್ಟಿಲ ಕೆಳಗೆ ನಾಯಿಯೊಂದು ತನ್ನ 7 ಮರಿಗಳನ್ನು ಜೋಪಾನ ಮಾಡಿತ್ತು. ಅಲ್ಲಿಗೆ ಬಂದ ನಾಗರಹಾವು ಎರಡು ನಾಯಿಮರಿಗಳನ್ನು ಕಚ್ಚಿ ಸಾಯಿಸಿತು. ಇದನ್ನು ಕಂಡ ನಾಯಿ ತನ್ನ ಉಳಿದ ಮರಿಗಳನ್ನು ರಕ್ಷಿಸಿಕೊಳ್ಳಲು ನಾಗರಹಾವಿನೊಂದಿಗೆ ಕಾದಾಟಕ್ಕಿಳಿಯಿತು. ಈ ವಿಡಿಯೋದಲ್ಲಿ ಹಾವು ಬುಸುಗುಟ್ಟುತ್ತಾ ನಾಯಿಮರಿಗಳ ಬಳಿ ಹೋಗುತ್ತಿರುವುದು ಮತ್ತು ನಾಯಿ ಬೊಗಳುತ್ತಾ ಆ ನಾಯಿಯನ್ನು ಹೆದರಿಸಿ ಓಡಿಸುತ್ತಿದೆ.

webtech_news18

ಇತ್ತೀಚಿನದು Live TV