ಹೋಮ್ » ವಿಡಿಯೋ » ಟ್ರೆಂಡ್

ಟೋಲ್​ಗೇಟ್​ಗೆ ಕಾರಿನಲ್ಲಿ ಬಂದಿಳಿದ ಕೋತಿ: 5,000 ನೋಟಿನ ಕಂತೆ ಕದ್ದು ಮಂಗಮಾಯ

ಟ್ರೆಂಡ್18:30 PM May 02, 2019

ಕನಕಪುರ ದಿಹಾತ್ ಪ್ರದೇಶದಲ್ಲಿರುವ ಬಾರಾ ಟೋಲ್​ಗೇಟ್​ಗೆ ಕಾರಿನಲ್ಲಿ ಬಂದ ಖದೀಮರ ಗ್ಯಾಂಗ್​ವೊಂದು ಮಂಗನ ಮೂಲಕ ಕ್ಯಾಶ್ ಕೌಂಟರ್​​ನಲ್ಲಿದ್ದ 5,0000 ನೋಟಿನ ಕಂತೆಯನ್ನು ಎಗರಿಸಿದ್ದಾರೆ.

sangayya

ಇತ್ತೀಚಿನದು Live TV