ಈಗಿನ ಕಾಲನೇ ಹಾಗಿದೆ. ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗಾಗಲ್ಲ. ಎಲ್ಲೆಲ್ಲೂ ದ್ವೇಷ, ಅಸೂಯೆ, ಕೊಲೆ-ಸುಲಿಗೆ. ಮನುಷ್ಯನೇ ಇರೋದೆ ಹಾಗೆ ಅನಿಸಿಬಿಡುತ್ತೆ. ಆದರೆ ಪ್ರಾಣಿಗಳು ಹಾಗಲ್ಲ ನೋಡಿ. ಬದ್ಧ ವೈರಿಗಳು ಎಂಬಂತೆ ವರ್ತಿಸುವ ನಾಯಿ-ಕೋತಿ ಇಲ್ಲಿ ಕುಚುಕು-ಕುಚುಕು. ಆ ಗ್ರಾಮದಲ್ಲಿ ಹನುಮ ಎಂದು ಕೂಗಿದರೆ ಓಡೋಡಿ ಬಂದು, ಮೈಮೇಲೆ ಎತ್ತುತ್ತಾನೆ. ಫೋಟೋ ತೆಗೆಯಲು ಹೋದರೆ ಸೆಲ್ಫೀಗೆ ಭರ್ಜರಿ ಫೋಸು ಕೊಡ್ತಾನೆ.
sangayya
Share Video