ಹೋಮ್ » ವಿಡಿಯೋ » ಟ್ರೆಂಡ್

ಎತ್ತು ಕೂಡ ಫುಟ್​ಬಾಲ್​ ಆಡುತ್ತೆ..! ಇಲ್ಲಿದೆ ವೈರಲ್​ ವಿಡಿಯೋ

ಟ್ರೆಂಡ್17:58 PM July 02, 2019

ನಾವು-ನೀವೆಲ್ಲಾ ಫುಟ್​ಬಾಲ್​ ಆಡುವುದು ಸಾಮಾನ್ಯ.. ಆದರೆ ಎತ್ತು ಫುಟ್​ ಬಾಲ್​ ಆಡುತ್ತದೆ ಎಂದರೆ ನಂಬ್ತೀರಾ? ಹೌದು, ಆಟದ ಮೈದಾನದಲ್ಲಿ ಆಟವಾಡುತ್ತಿದ್ದ ಫುಟ್​ಬಾಲ್​​ ಆಟಗಾರರ ಗುಂಪಿಗೆ ಎತ್ತೊಂದು ಸೇರ್ಪಡೆಯಾಗಿದೆ. ಮೈದಾನದಲ್ಲಿಯೇ ಫುಟ್​ಬಾಲ್ ಆಡಿದೆ. ಚೆಂಡನ್ನುತನ್ನ ಕಾಲು ಹಾಗೂ ತಲೆಯಿಂದ ಮುಂದೆ ತಳ್ಳುತ್ತಾ ತಳ್ಳುತ್ತಾ ಸಾಗಿದೆ. ಬಳಿಕ ಯುವಕರು ಚೆಂಡನ್ನು ಎತ್ತಿಕೊಳ್ಳಲು ಬಂದರೆ, ಅವರನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್​ ಆಗಿದೆ.

sangayya

ಇತ್ತೀಚಿನದು Live TV

Top Stories

//