ಹೋಮ್ » ವಿಡಿಯೋ » ಟ್ರೆಂಡ್

Video: ದಾಂಪತ್ಯ ದ್ರೋಹ ಆರೋಪದ ಹಿನ್ನಲೆಯಲ್ಲಿ ಪತ್ನಿಗೆ ಅಮಾನುಷವಾಗಿ ಥಳಿಸಿದ ಪತಿ

ಟ್ರೆಂಡ್12:57 PM March 23, 2018

ಪತಿಗೆ ಮೋಸ ಮಾಡಿದ ಆರೋಪದ ಹಿನ್ನಲೆಯಲ್ಲೆ ಪತ್ನಿಯನ್ನು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. ಪತ್ನಿಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ, ಪತಿಯೇ ತನ್ನ ಹೆಂಡತಿಯನ್ನು ಮರಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾನೆ. ಇದಕ್ಕೆ ಸ್ಥಳೀಯ ಪಂಚಾಯತಿ ಸಹ ಕುಮ್ಮಕ್ಕು ನೀಡಿರೋದು ನಿಜಕ್ಕೂ ದುರಂತ.

webtech_news18

ಇತ್ತೀಚಿನದು Live TV