ಗೆಳತಿ ಜೊತೆ ಮಹಿಳೆ ಎಂಗೇಜ್ಮೆಂಟ್! ಸುಪ್ರೀಂ ತೀರ್ಪಿಗೆ ಕಾಯುತ್ತಿರುವ ಸಲಿಂಗಿ ಜೋಡಿ!
ಗುವಾಹಟಿ ಮಹಿಳೆ ಸಲಿಂಗ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ನಿಶ್ಚಿತಾರ್ಥದ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
...