ಹೋಮ್ » ವಿಡಿಯೋ » ಟ್ರೆಂಡ್

ಪೊಲೀಸ್​ ಠಾಣೆಯಲ್ಲೇ ಗುತ್ತಿಗೆದಾರನ ಭರ್ಜರಿ ಬರ್ತ್​ ಡೇ: ವಿಡಿಯೋ ಭಾರೀ ವೈರಲ್

ಟ್ರೆಂಡ್18:16 PM May 07, 2019

ಕಾನೂನಿನಲ್ಲಿ ಎಲ್ಲರಿಗೂ ಸಮಾನ ನ್ಯಾಯವನ್ನು ನಮ್ಮ ಸಂವಿಧಾನ ಒದಗಿಸಿದೆ. ಇಂತಹ ನ್ಯಾಯಕ್ಕಾಗಿ ಮೊದಲ ಮೆಟ್ಟಿಲಾಗಿರುವುದು ಪೊಲೀಸ್ ಠಾಣೆ. ಆದರೆ ಕಾನೂನನ್ನು ಗೌರವಿಸಬೇಕಾದ ಪೊಲೀಸರೇ ಹದ್ದು ಮೀರಿ ವರ್ತಿಸಿದರೆ, ಜನ ಸಾಮಾನ್ಯರಿಗೆ ನ್ಯಾಯದ ಮೇಲಿನ ನಂಬಿಕೆ ಇರುವುದಾದರು ಎಲ್ಲಿ?. ಹೌದು, ತೆಲಂಗಾಣದ ಕರೀಂನಗರ ಜಿಲ್ಲೆಯ ಪೊಲೀಸ್​ ಠಾಣೆಯಲ್ಲಿ ಗುತ್ತಿದಾರರೊಬ್ಬರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುವ ಮೂಲಕ ಇಲಾಖೆಯ ನಿಯಮಗಳನ್ನು ಅಧಿಕಾರಿಗಳೇ ಗಾಳಿಗೆ ತೂರಿದ್ದಾರೆ.

sangayya

ಇತ್ತೀಚಿನದು Live TV