ಹೋಮ್ » ವಿಡಿಯೋ » ಟ್ರೆಂಡ್

Video: ಬೆಂಗಳೂರಿನಲ್ಲಿ ಸುದೀಪ್​ ನೈಟ್ ರೌಂಡ್ಸ್​: ಮಧ್ಯರಾತ್ರಿ ಬಿಎಂಡಬ್ಲ್ಯು ಬೈಕ್​ ಹತ್ತಿ ರಸ್ತೆಗಿಳಿದ ಕಿಚ್ಚ

ಟ್ರೆಂಡ್12:58 PM April 18, 2018

ಸಾಮಾನ್ಯವಾಗಿ ಸ್ಟಾರ್​ ನಟರು ಸಾಮಾನ್ಯರಂತೆ ಬದುಕಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಅವರ ಸ್ಟಾರ್​ಡಮ್​ ಅಡ್ಡ ಬರುತ್ತದೆ. ಇದರಿಂದಾಗಿಯೇ ಸಿನಿಮಾ ತಾರೆಗಳು ಹೆಚ್ಚಾಗಿ ಅವರನ್ನು ಯಾರೂ ಗುರುತಿಸದ ದೇಶಗಳು ಹಾಗೂ ರಾತ್ರಿ ವೇಳ ಎಮಾರು ವೇಶದಲ್ಲಿ ತಿರುಗಾಡುತ್ತಾರೆ. ಇದಕ್ಕೆ ಕನ್ನಡದ ನಟ ಸುದೀಪ್​ ಸಹ ಹೊರತಾಗಿಲ್ಲ. ನಿನ್ನೆ ರಾತ್ರಿ ಅವರು ತಮ್ಮ ಹೊಸ ಬಿಎಂಡಬ್ಲ್ಯು ಬೈಕ್​ ಹತ್ತಿ ಮಧ್ಯರಾತ್ರಿ 12ರ ಹೊತ್ತಿಗೆ ರಸ್ತೆಗೆ ಇಳಿದೇ ಬಿಟ್ಟರು. ರಾತ್ರಿ ಪಾಳಿ ಕೆಲಸ ಮುಗಿಸಿ, ಮನೆಗೆ ಹೋಗುವವರಂತೆ ಜಾಕೆಟ್​, ಹೆಲ್ಮೆಟ್​ ಹಾಗೂ ಬೆನ್ನಿಗೆ ಬ್ಯಾಕ್​ ಹಾಕಿಕೊಂಡು ಜಯನಗರದ ರಸ್ತೆಗಳಲ್ಲಿ ತ,ಮ್ಮ ಬೈಕ್​ನಲ್ಲಿ ಸುತ್ತಾಡುತ್ತಿದ್ದ ಸುದೀಪ್​ ನಟ ಚಂದನ್​ ಮನೆಗೆ ಹೋಗಿದ್ದಾರೆ. ನಂತರ ಇಬ್ಬರೂ ಸೆಲ್ಫಿಯನ್ನೂ ತೆಗೆದುಕೊಂಡಿದ್ದಾರೆ. ಅದರ ವಿಡಿಯೋ ತುಣುಕು ಇಲ್ಲಿದೆ.

webtech_news18

ಇತ್ತೀಚಿನದು Live TV