ಹೋಮ್ » ವಿಡಿಯೋ » ಟ್ರೆಂಡ್

Video: ಸಿನಿಮಾದಲ್ಲಿ ಲಾಂಗ್​ ಹಿಡಿಯೊ ಡಾಲಿ ಧನಂಜಯ್​ ಮನೆಲಿ ಎಷ್ಟು ಚೆನ್ನಾಗಿ ಕೊಬ್ಬರಿ ತುರಿತಾರೆ ಗೊತ್ತಾ!

ಟ್ರೆಂಡ್11:44 AM March 30, 2018

ಟಗರು ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ಲಾಂಗ್ ಹಿಡಿದು ಮಿಂಚಿದ ಧನಂಜಯ್ ಅವರನ್ನು ಮಾತ್ರ ನೀವು ನೋಡಿರುತ್ತೀರಾ. ಆದರೆ ಅದೇ ಧನಂಜಯ್ ಮನೆಗೆ ಹೋದಾಗ ಹೇಗಿರುತ್ತಾರೆ ಗೊತ್ತಾ. ಬೆಳ್ಳಿತೆರೆಯಲ್ಲಿ ವಿಲನ್ ಆದರೂ ಮನೆಯಲ್ಲಿ ಅಮ್ಮನಿಗೆ ಮಗನೇ. ಹೌದು ಧನಂಜಯ್ ಇತ್ತೀಚೆಗೆ ಅರಸೀಕೆರೆಯಲ್ಲಿರುವ ತಮ್ಮ ಮನೆಗೆ ಹೋದಾಗ ಅಮ್ಮನಿಗೆ ಅಡುಗೆ ಮನೆಯಲ್ಲಿ ಎಷ್ಟು ಚೆನ್ನಾಗಿ ಸಹಾಯ ಮಾಡುತ್ತಾರೆ ಗೊತ್ತಾ. ಹೌದು ಹೆಣ್ಣು ಮಕ್ಕಳೇ ನಾಚುವಂತೆ ನಟ ಧನಂಜಯ್ ನೆಲದ ಮೇಲೆ ಕುಳಿತು ತುರಿಯುವ ಮನೆಯಲ್ಲಿ ಕೊಬ್ಬರಿ ತುರಿಯುತ್ತಾರೆ ನೀವೇ ನೋಡಿ... ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

webtech_news18

ಇತ್ತೀಚಿನದು Live TV