ಹೋಮ್ » ವಿಡಿಯೋ » ಟ್ರೆಂಡ್

Travel Stories: ಅಲೆಮಾರಿ ಮತ್ತು ಕನಸು

ಟ್ರೆಂಡ್09:38 AM March 10, 2019

ಹಣವಿಲ್ಲದೆ 11 ರಾಜ್ಯಗಳಲ್ಲಿ ಸುತ್ತಾಟ. ಆದರೂ ಒಂದು ದಿನವೂ ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿ ಮಲಗಲಿಲ್ಲ ಈ ಯುವಕ. ಮನೆಯಿಂದ ಕೇವಲ ಎರಡು ಜೊತೆ ಬಟ್ಟೆಯೊಂದಿಗೆ ಹೊರಟ ಈ ಯುವಕನ ಧೈರ್ಯವನ್ನು ಮೆಚ್ಚಲೇಬೇಕು. ಓದುವುದನ್ನು ಬಿಟ್ಟು ದೇಶ ಸುತ್ತಲು ಹೊರಟ ಅಲೆಮಾರಿಯ ಅನುಭವ ಹಾಗೂ ಕನಸುಗಳ ಕುರಿತ ಒಂದು ಪುಟ್ಟ ನೈಜ ಕತೆ ಇಲ್ಲಿದೆ.

sangayya

Top Stories

//