ಹೋಮ್ » ವಿಡಿಯೋ » ಟ್ರೆಂಡ್

ಅಪ್ಪು ಹೆಸರಲ್ಲಿ ವ್ರತ !

Videos19:23 PM February 28, 2023

ಅಪ್ಪು ಹೆಸರಲ್ಲಿ ವ್ರತ ! ದೊಡ್ಮನೆ ಹುಡ್ಗನ ಅಭಿಮಾನಿಗಳಿಂದ ಮಾಲಾಧಾರಣೆ ವ್ರತ ಆರಂಭವಾಗಿದೆ. ಮಾರ್ಚ್ 1 ರಿಂದ ಅಭಿಮಾನಿಗಳು ಮಾಲಾಧಾರಣೆ ಮಾಡಲಿದ್ದಾರೆ. ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಅಭಿಮಾನಿಗಳು ಮಾಲೆ ಧರಿಸಲಿದ್ದಾರೆ.

Soumya KN

Top Stories

//