ಹೋಮ್ » ವಿಡಿಯೋ » ಟ್ರೆಂಡ್

ಗಂಡನ ಶವವನ್ನು ಬೆಡ್​ರೂಂನಲ್ಲಿ ಬಚ್ಚಿಟ್ಟ ಹೆಂಡತಿ; 28 ಗಂಟೆ ಬಳಿಕ ಬಯಲಾಯ್ತು ಸತ್ಯ

ಟ್ರೆಂಡ್15:52 PM September 24, 2020

Murder News: ಗಂಡ ಸಾವನ್ನಪ್ಪಿದ ವಿಷಯ ಗೊತ್ತಾದ ಮೇಲೆ ನೀರಜಳಿಗೆ ಆತಂಕ ಕಾಡಿತ್ತು. ಬೇರೆ ದಾರಿ ಕಾಣದೆ ಗಂಡನ ಶವವನ್ನು ಬಾಕ್ಸ್​ನಲ್ಲಿ ತುಂಬಿ, ಬೆಡ್​ರೂಂನಲ್ಲಿರುವ ಮಂಚದ ಕೆಳಗೆ ಇಟ್ಟಿದ್ದಳು. ಒಂದು ದಿನವಾದ ಬಳಿಕ ಗಂಡನ ಮೃತದೇಹ ವಾಸನೆ ಬರತೊಡಗಿತು.

Sushma Chakre

ಇತ್ತೀಚಿನದು Live TV

Top Stories

corona virus btn
corona virus btn
Loading