ಹೋಮ್ » ವಿಡಿಯೋ

ಬಾಗಲಕೋಟೆ: ವಿದ್ಯುತ್ ತಂತಿ ತಗುಲಿ ಗ್ರಾಮದ ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಮೇವು ತುಂಬಿದ ಟ್ರ್ಯಾಕ್ಟರ್

ವಿಡಿಯೋ11:21 AM November 14, 2018

ಬೆಂಕಿಯಿಂದ ಹೊತ್ತಿ ಉರಿದ ಟ್ರ್ಯಾಕ್ಟರ್ ಕೆರೆಯವರೆಗೂ ಕೊಂಡ್ಯೊಯ್ದು ಬೆಂಕಿ ನಂದಿಸಿ ಸಾಹಸ ಮೆರೆದ ಚಾಲಕ ಯಂಕಪ್ಪ, ನೀರು ತುಂಬಿದ ಕೆರೆಗೆ ಟ್ರ್ಯಾಕ್ಟರ್ ಇಳಿಸಿ ಭಾರಿ ಅನಾಹುತ ತಪ್ಪಿಸಿದ ಚಾಲಕ ಯಂಕಪ್ಪ, ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದ ಘಟನೆ, ಮೇವು ಕೊಂಡೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಶಾಟ೯ ಸಕಿ೯ಟ್ ನಿಂದ ಹೊತ್ತಿಕೊಂಡಿದ್ದ ಬೆಂಕಿ, ಬೆಂಕಿ ಜ್ವಾಲೆ ಕಂಡು ಟ್ರ್ಯಾಕ್ಟರ್ ಕೆರೆಗೆ ಕೊಂಡೊಯ್ಯುವಂತೆ ಕೂಗಿದ ಗ್ರಾಮಸ್ಥರು, ಬೆಂಕಿ ಜ್ವಾಲೆ ಮಧ್ಯೆ ಗ್ರಾಮದ ನಡುರಸ್ತೆಯಲ್ಲೇ ಸಂಚರಿಸುತ್ತಾ ಕೆರೆಗೆ ಟ್ರ್ಯಾಕ್ಟರ್ ಕೊಂಡೊಯ್ದ ಚಾಲಕ ಯಂಕಪ್ಪ, ಚಾಲಕನ ಧೈರ್ಯ ಮೆಚ್ಚಿದ ಗ್ರಾಮಸ್ಥರು, ರೈತ ಸಂಜೀವ ಜಲಗೇರಿ ಎಂಬುವವರಿಗೆ ಸೇರಿದ ಮೇವು, ಗ್ರಾಮದ ರಸ್ತೆ ಅಕ್ಕಪಕ್ಕದಲ್ಲೇ ಇದ್ದ ಮೇವಿನ ಬಣವೆ ಮಧ್ಯೆ ಜಾಣ್ಮೆಯಿಂದ ಬೆಂಕಿ ಹೊತ್ತಿದ್ದ ಟ್ರ್ಯಾಕ್ಟರ್ ಓಡಿಸಿದ ಗ್ರಾಮಸ್ಥರು, ಘಟನೆಯಲ್ಲಿ 30 ಸಾವಿರ ಮೌಲ್ಯದ ಮೇವು ಸೇರಿದಂತೆ ಟ್ರ್ಯಾಕ್ಟರ್ ಇಂಜಿನ್ ಗೂ ಹಾನಿ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮ.

sangayya

ಇತ್ತೀಚಿನದು

Top Stories

//