ಹೋಮ್ » ವಿಡಿಯೋ

(VIDEO) ಇಸ್ಲಾಂ ಧರ್ಮಗುರುಗಳಿಂದ ಸಿದ್ದರಾಮಯ್ಯಗೆ ಸನ್ಮಾನ

ವಿಡಿಯೋ10:52 AM November 10, 2018

ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಸಲ್ಮಾನ ಧರ್ಮಗುರುಗಳಿಂದ ಸನ್ಮಾನ, ಖಡ್ಗ ಹಾಗೂ ಟಿಪ್ಪು ಟೋಪಿ ಹಾಕಿ ಸನ್ಮಾನ, ಬಿಜೆಪಿಯವರು ಗೋಮುಖ ವ್ಯಾಘ್ರರು, ವಿನಾಕಾರಣ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿ ಯವರಿಗೆ ವಿಷಯವಿಲ್ಲ. ಮಾತಾಡ್ತಾರಷ್ಟೇ, ಇದೇ ಯಡಿಯೂರಪ್ಪ, ಅಶೋಕ, ಜಗದೀಶ ಶೆಟ್ಟರ್ ಹಿಂದೆ ಟಿಪ್ಪು ಅನ್ನು ಹಾಡಿಹೊಗಳಿಲ್ವಾ ?, ಈಗೇಕೇ ವಿರೋಧ ಮಾಡ್ತಿದ್ದಾರೆ. ಬಿಜೆಪಿಗರ ಮಾತನ್ನ ಜನ ಒಪ್ಪಲ್ಲ. ಟಿಪ್ಪು ಸುಲ್ತಾನ ಮತಾಂಧನಾಗಿರಲಿಲ್ಲ. ಎಲ್ಲ ಸಮುದಾಯಗಳ ಪರ ಟಿಪ್ಪು ಇದ್ದ, ಸಿಎಂ ಆರೋಗ್ಯದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರ್ತಿಲ್ಲ ಅನ್ನೋದನ್ನ ಕೇಳಿದ್ದೇನೆ, ಡಿಸಿಎಂ ,ಸಿಎಂ ಕಾರಣಾಂತರಗಳಿಂದ ಬರ್ತಿಲ್ಲ. ಸರ್ಕಾರದವತಿಯಿಂದ ಸಚಿವರಾದ ಜಮೀರ್ ಅಹಮ್ಮದ್, ಜಯಮಾಲಾ, ಶಾಸಕ ರೋಷನ್ ಬೇಗ್, ಹ್ಯಾರಿಸ್ ಇರ್ತಾರೆ.

sangayya

ಇತ್ತೀಚಿನದು

Top Stories

//