ಹೋಮ್ » ವಿಡಿಯೋ

ಟಿಪ್ಪು ಜಯಂತಿ ಮಾಡೇ ಮಾಡ್ತೀವಿ ಸಚಿವೆ ಜಯಮಾಲಾ ಖಡಕ್ ಹೇಳಿಕೆ

ವಿಡಿಯೋ19:21 PM November 03, 2018

ಟಿಪ್ಪು ಜಯಂತಿ ನ.10ರಂದು ಮಾಡೇ ಮಾಡ್ತೀವಿ, ಈಗಾಗಲೇ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದಾರೆ, ಟಿಪ್ಪು ಜಯಂತಿ ಮಾಡೇ ಮಾಡ್ತೀವಿ, ಟಿಪ್ಪು ಜಯಂತಿ ಮಾಡುವುದು ನಮ್ಮ ಕರ್ತವ್ಯ ಮಾಡ್ತೀವಿ, ಒಂದುವೇಳೆ ಬಿಜೆಪಿ ವಿರೋಧಿಸಿದ್ರೆ, ಏನಾದ್ರೂ ಆಗ ಅನಾಹುತ ಆದ್ರೆ ಅದಕ್ಕೆ ಬಿಜೆಪಿಯೇ ಹೊಣೆ, ಸಚಿವೆ ಜಯಮಾಲಾ ಖಡಕ್ ಹೇಳಿಕೆ.

sangayya

ಇತ್ತೀಚಿನದು

Top Stories

//