ಹೋಮ್ » ವಿಡಿಯೋ

ಹಾಸನ: ಬೇಲೂರು ಪಟ್ಟಣದಲ್ಲಿ ರಾತ್ರೋ ರಾತ್ರಿ ಬಡವರ ಪಡಿತರ ಅಕ್ಕಿ ಸಾಗಿಸುತ್ತಿರೋ ಖದೀಮರು

ವಿಡಿಯೋ10:56 AM November 23, 2018

ಹಾಸನ ಜಿಲ್ಲೆ ಸಿಎಂ ತವರು ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ,ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಸಾಗಾಟ,ನ್ಯಾಯಬೆಲೆ ಅಂಗಡಿಯಲ್ಲಿರಬೇಕಿದ್ದ ಪಡಿತರ ಅಕ್ಕಿ ಮೀನಿನಂಗಡಿಯಲ್ಲಿ ಪತ್ತೆ,ಹಲವು ತಿಂಗಳುಗಳಿಂದ ಸರಿಯಾಗಿ ಪಡಿತರ ಸಿಗದೇ ಪರದಾಡುತ್ತಿರೋ ಫಲಾನುಭವಿಗಳು,ರಾತ್ರಿಯಾಗುತ್ತಿದ್ದಂತೆ ಪಡಿತರ ಅಕ್ಕಿ ಲಾರಿಗಳಲ್ಲಿ ಸಾಗಾಣೆ,ಹಲವು ತಿಂಗಳುಗಳಿಂದ ಕಳ್ಳಸಾಗಣೆ ನಡೆಯುತ್ತಿರುವ ಶಂಕೆ,ಅಕ್ಕಿಯ ಚೀಲ ಬದಲಿಸಿ ರೀ ಪ್ಯಾಕ್ ಮಾಡುತ್ತಿದ್ದ ಕದೀಮರು,ಸುಮಾರು 85ಕ್ಕೂ ಹೆಚ್ಚು‌ ಚೀಲ ಅಕ್ಕಿ ಸಕ್ಕರೆ ಕಳ್ಳ ಸಾಗಾಣೆ,ಕ್ಯಾಮರ ಕಂಡು ಕದೀಮರು ಪರಾರಿಯಾದ ಖದೀಮರು,ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಭಾಗಿಯಾಗಿರೋ ಶಂಕೆ.

Shyam.Bapat

ಇತ್ತೀಚಿನದು

Top Stories

//