2 ಲಕ್ಷ ಮೌಲ್ಯದ ಪದಾರ್ಥಗಳನ್ನ ದೋಚಿದ ಖದೀಮರು.ಟಿ.ಸಿ.ಎಂ.ಭಧ್ರತಾ ಕಚೇರಿಯಲ್ಲಿ ಕಳ್ಳತನ.ಕೆ.ಆರ್.ಪೊಲೀಸ್ ಠಾಣೆ ಹಿಂಬಾಗದಲ್ಲಿರುವ ಕಚೇರಿ.ಬೀಗ ಮುರಿದು ಕಚೇರಿ ಪ್ರವೇಶಿಸಿರುವ ಖದೀಮರು.ಮಹಮದ್ ಜಿಸಾನ್ ಎಂಬುವರಿಗೆ ಸೇರಿದ ಭಧ್ರತಾ ಕಚೇರಿ. ಸಿ.ಸಿ.ಕ್ಯಾಮರಾ ಡಿ.ವಿ.ಆರ್.ನ್ನ ಹೊತ್ತೊಯ್ದ ಕಳ್ಳರು.ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ,ಪರಿಶೀಲನೆ.ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.