ಹೋಮ್ » ವಿಡಿಯೋ

ಕಲಬುರ್ಗಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ: ವೀಡಿಯೋ ವೈರಲ್

ವಿಡಿಯೋ16:14 PM November 09, 2018

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಹಿಗ್ಗಾ-ಮುಗ್ಗ ಥಳಿಸಿ, ಬೆತ್ತದಿಂದ ಬಡಿದು, ಕಲ್ಲು ಎತ್ತಿ ಹಾಕಿದ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. 7-8 ಜನರಿದ್ದ ಗುಂಪು ಯುವಕನ್ನು ಥಳಿಸಿದ್ದಾರೆ. ಒಂದು ತಿಂಗಳ ಹಿಂದೆ ಘಟನೆ ನಡೆದಿದ್ದು, ಜೇವರ್ಗಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಗುರುಪಾದ ಎಂಬಾತನ ಮೇಲೆ ರೇವನೂರು ಗ್ರಾಮದ ಮಹಾಂತೇಶ್ ಅಲಿಯಾಸ್ ಯೋಗೇಶ್ ಮತ್ತವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹಲ್ಲೆಯ ವೀಡಿಯೋ ಸಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದು, ಆ ವೀಡಿಯೋ ಇದೀಗ ವೈರಲ್ ಆಗಿದೆ.

Shyam.Bapat

ಇತ್ತೀಚಿನದು Live TV

Top Stories

//