ಹೋಮ್ » ವಿಡಿಯೋ

ಮೈಸೂರಿನಲ್ಲಿ ಬೋನಿಗೆ ಬಿದ್ದ ಹುಲಿ

ವಿಡಿಯೋ11:39 AM October 29, 2018

ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾದ ಹೆಣ್ಣು ಹುಲಿ.ಹೆಚ್.ಡಿ.ಕೋಟೆ ತಾಲ್ಲೂಕಿನ ಅಗಸನಹುಂಡಿ ಗ್ರಾಮದಲ್ಲಿ ಸೆರೆಯಾದ ಹುಲಿ.ಹಲವು ತಿಂಗಳಿಂದ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸಿದ್ದ ಹುಲಿ.ಸೆರೆಯಾದ ಹುಲಿಗೆ 3 ವರ್ಷ ಪ್ರಾಯ ಎಂದು ಅರಣ್ಯಾಧಿಕಾರಿಗಳಿಂದ ಮಾಹಿತಿ.ಸಾರ್ವಜನಿಕರ ಮನವಿ ಮೇರೆಗೆ ಕಳೆದ ವಾರದ ಹಿಂದೆ ಬೋನು ಇಟ್ಟಿದ್ದ ಅರಣ್ಯ ಇಲಾಖೆ.ಸೋಮೇಗೌಡ ಎಂಬುವರ ಜಮೀನಿನಲ್ಲಿ ಬೋನು ಇಟ್ಟಿದ್ದ ಅರಣ್ಯ ಇಲಾಖೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯದಿಂದ ಹೊರಬಂದಿದ್ದ ಹುಲಿ.ಸ್ಥಳಕ್ಕೆ ಭೇಟಿ ನೀಡಿ ಹುಲಿ ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ.ಸೆರೆಯಾದ ಹುಲಿಗೆ ಚಿಕಿತ್ಸೆ ನೀಡಿ ನಂತರ ಕಾಡಿಗೆ ಬಿಡುವ ಬಗ್ಗೆ ನಿರ್ಧಾರ.

Shyam.Bapat

ಇತ್ತೀಚಿನದು Live TV

Top Stories

//