ಹೋಮ್ » ವಿಡಿಯೋ

kannada massage, kannada news, kannada news updates, kannada news video, kannada live news snake news

ವಿಡಿಯೋ09:42 AM October 31, 2018

ಮೈಸೂರಲ್ಲೊಂದು ಅಪರೂಪದ ಹಾವಿನ ಬೇಟೆ.ಬೇಟೆ ಹರಸಿ ಮನೆಗೆ ನುಗ್ಗಿದ್ದ ನಾಗರಹಾವು.ಇಲಿ ನುಂಗಲು ಆಗದೆ ಉಗಿಯಲು ಆಗದೆ ಒದ್ದಾಡಿದ ನಾಗಪ್ಪ. ಮೈಸೂರಿನ ಉತ್ತನಹಳ್ಳಿ ಸಮೀಪದ ಮನೆಯೊಂದರಲ್ಲಿ ಘಟನೆ.ಮನೆಯಲ್ಲಿ ಪ್ರತ್ಯಕ್ಷ ವಾಗಿದ್ದ ನಾಗರಹಾವು.ಮನೆಯಲ್ಲಿ ಹಾವುಕಂಡು ಗಾಬರಿಗೊಂಡಿದ್ದ ಮನೆಯವರು, ಸ್ಥಳೀಯರು.ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಪ್ರಕಾಶ್.ಉರಗ ತಜ್ಞನಿಂದ ಇಲಿಯನ್ನು ಗಂಟಲ್ಲಿ ಸಿಕ್ಕಿಸಿಕೊಂಡಿದ್ದ ನಾಗರಹಾವಿನ ರಕ್ಷಣೆ.ಕೊನೆಗೂ ಇಲಿಯನ್ನ ನುಂಗಲಾಗದೆ ಹೊರ ಹಾಕಿದ ನಾಗಪ್ಪ.ಹಾವಿನ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟು ಬಂದ ಸ್ನೇಕ್ ಪ್ರಕಾಶ್.ಹಾವು ಇಲಿಯಾಟದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆ.

Shyam.Bapat

ಇತ್ತೀಚಿನದು Live TV

Top Stories