ಹೋಮ್ » ವಿಡಿಯೋ

ಹೋಲ್ ಸೇಲ್ ಗೋಡಾನ್ ಒಳಭಾಗದ ರ್ಯಾಕ್ ಗಳ ಕುಸಿತ: ಕಾಡುಗೋಡಿ ಬಳಿಯ ಶೀಗೆಹಳ್ಳಿ ಗೇಟ್ ಬಳಿ ಘಟನೆ.

ವಿಡಿಯೋ15:53 PM December 13, 2018

ಬೆಂಗಳೂರು ಹೊರವಲಯದ ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯ ಶೀಗೆಹಳ್ಳಿ ಗೇಟ್ ಬಳಿ ಘಟನೆ. ಕಬ್ಬಿಣದ ಶೀಟ್ ಗಳಿಂದ ನಿರ್ಮಿಸಿದ್ದ ಹಳೆಯ ಗೋಡಾನ್ ಒಳಭಾಗದ ರ್ಯಾಕ್ ಗಳು.ಗೋಡೌನ್ ನಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ.ಹೋಲಿಸೋಲ್ ಲಾಜಿಸ್ಟಿಕ್ ಹೆಸರಿನ ಗೋಡೌನ್.ರಕ್ಷಣಾ ಕಾರ್ಯಕ್ಕೆ ಆಗಮಿಸಿದ ಎನ್ ಡಿ ಆರ್ ಎಫ್ ತಂಡ.ಶ್ವಾನ‌ ದಳದಿಂದ ರಕ್ಷಣಾ ಕಾರ್ಯ.ಸಣ್ಣಪುಟ್ಟ ಗಾಯಗಳಾಗಿದ್ದ ಮೂವರ ರಕ್ಷಣೆ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.

Shyam.Bapat

ಇತ್ತೀಚಿನದು

Top Stories

//