ಹೋಮ್ » ವಿಡಿಯೋ

ಸೆಲ್ಫಿ ವಿಡಿಯೋ ಮಾಡಿ ತನ್ನ ಕಷ್ಟ ಹೇಳಿಕೊಂಡಿರುವ ಸಕಲೇಶಪುರ ರೈತ

ವಿಡಿಯೋ09:55 AM November 16, 2018

ಹಾಸನ ಸಿಎಂ ತವರು ಜಿಲ್ಲೆ ಹಾಸನದಲ್ಲಿ ಆನೆ ಹಾವಳಿಗೆ ತತ್ತರಿಸಿರುವ ರೈತರು, ಕಾಡಾನೆ ಗಳಿಂದ ಭತ್ತ ಕಾಫಿ ಬಾಳೆ ಬೆಳೆ ನಿರಂತವಾಗಿ ಹಾನಿ ಹಿನ್ನಲೆ, ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಯುವ ರೈತನೊಬ್ಬ ನಿಂದ ಸಿಎಂ ಗೆ ಮನವಿ, ಸೆಲ್ಫಿ ವಿಡಿಯೋ ಮಾಡಿ ತನ್ನ ಕಷ್ಟ ಹೇಳಿಕೊಂಡಿರುವ ರೈತ ಶಶಿಧರ್, ಶಶಿಧರ್ ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಯುವ ರೈತ, ಕಾಡಾನೆಗಳಿಂದ ಭತ್ತದ ಬೆಳೆ ನಾಶವಾಗಿರುವ ಬಗ್ಗೆ ಅಳಲು ತೋಡಿಕೊಂಡಿರುವ ರೈತ, ಬೆಳೆ ನಾಶವಾದರೆ ಸರ್ಕಾರ ಭಿಕ್ಷೆಯ ರೀತಿ ಹೆಕ್ಟೇರ್ ಗೆ 2 ಸಾವಿರ ಪರಿಹಾರ ನೀಡುತ್ತೆ ಎಂದು ಕಿಡಿ ಕಾರಿರುವ ರೈತ, ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡಿ ಎಂದು ಸಿಎಂ ಹಾಗೂ ಅರಣ್ಯ ಸಚಿವರನ್ನ ತರಾಟೆಗೆ ತೆಗೆದುಕೊಂಡಿರುವ ರೈತ, ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ರೈತರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading