ಹೋಮ್ » ವಿಡಿಯೋ

ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಕ್ಕೆ ಪೆಟ್ಟು ಬೀಳಲಿದೆ; ಜಗದೀಶ್​ ಶೆಟ್ಟರ್​​

ವಿಡಿಯೋ18:19 PM December 12, 2018

ಕುಮಾರಸ್ವಾಮಿ ಹೆಬ್ಬೆಟ್ಟು ಸಿಎಂ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಪ್ರತಿಕ್ರಿಯೆ ನೀಡಿದ್ದಾರೆ. ಹೊರಟ್ಟಿಗೆ ಸಭಾಪತಿ ಸ್ಥಾನ ಕೈ ತಪ್ಪಿದ್ದು ಶಾಕಿಂಗ್​ ಸುದ್ದಿ. ಅತಿ ಹೆಚ್ಚು ಬಾರಿ ಎಂಎಲ್​ಸಿ ಆಗಿ ಆಯ್ಕೆ ಆಗಿದ್ದವರು. ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ರೀತಿ ತಾರತಮ್ಯ ಮಾಡಲು ಸರ್ಕಾರ ಉತ್ತೇಜಿಸುತ್ತಿದೆ. ಎಸ್.ಆರ್.ಪಾಟೀಲ್​​ಗೆ ಸಭಾಪತಿ ಸ್ಥಾನ ಸಿಗುತ್ತೆ ಅಂದಿದ್ದರು. ಅವರಿಗೂ ನೀಡಿಲ್ಲ. ಇದು ಮೈತ್ರಿ ವಿರುದ್ಧದ ನಡೆ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಕ್ಕೆ ಪೆಟ್ಟು ಬೀಳಲಿದೆ. ಸರ್ಕಾರ ಪತನವಾಗಲಿದೆ. ಬಸವರಾಜ ಹೊರಟ್ಟಿ ತುಂಬಾ ಯೋಚನೆ ಮಾಡಿ ಹೇಳಿದ್ದಾರೆ. ಅವರ ಹೇಳಿಕೆ ಸರಿಯಾಗಿದೆ.

sangayya

ಇತ್ತೀಚಿನದು Live TV

Top Stories