ಹೋಮ್ » ವಿಡಿಯೋ

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ; ಸಾಲೂರು ಮಠದ ಕಿರಿಯ ಶ್ರೀ ಹೇಳಿಕೆ

ವಿಡಿಯೋ11:34 AM December 17, 2018

ಸುಳ್ವಾಡಿ ಮಾರಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಶ್ರೀ ಇಮ್ಮಡಿ ಮಹದೇವಸ್ವಾಮೀಜಿ ತಿಳಿಸಿದ್ದಾರೆ. ನ್ಯೂಸ್ 18ಕನ್ನಡದ ಜೊತೆ ಮಾತನಾಡಿದ ಅವರು ವಿಷಮಿಶ್ರಿತ ಪ್ರಕರಣಕ್ಕೂ ತಮ್ಮ ಹೆಸರು ಥಳಕು ಹಾಕಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಪೊಲೀಸರು ತಮ್ಮನ್ನು ವಿಚಾರಣೆ ಮಾಡಿದ್ದು ಹೇಳಿಕೆ ಪಡೆದಿದ್ದಾರೆ ಎಂದ ಅವರು s ಪೊಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

//