ಹೋಮ್ » ವಿಡಿಯೋ

ಚಾಮರಾಜನಗರದ ಸುಳ್ವಾಡಿಯ ವಿಷ ಪ್ರಸಾದ ದುರಂತ

ವಿಡಿಯೋ15:53 PM December 15, 2018

ದುರಂತದಲ್ಲಿ ಪ್ರಸಾದ ತಯಾರು ಮಾಡಿದ ಅಡಿಗೆ ಭಟ್ಟನ ಪುತ್ರಿ ಸಾವು.ಹನೂರು ಗ್ರಾಮದ ಪುಟ್ಟಸ್ವಾಮಿ ವೀರಣ್ಣ ಪ್ರಸಾದದ ಅಡುಗೆ ಯತಾರಿಸಿದದ್ದ ಭಟ್ಟರು.ಘಟನೆಯಲ್ಲಿ ವೀರಣ್ಷ ಪುತ್ರಿ ಅನಿತಾ (7) ಅನಿತಾ ಸಾವು.ಮೈಸೂರಿನ‌ ಕೆ.ಆರ್.ಆಸ್ಪತ್ರೆಯಲ್ಲಿ ಅನಿತಾ ಸಾವು.ಇಬ್ಬರು ಅಡುಗೆ ಭಟ್ಟರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ.

Shyam.Bapat

ಇತ್ತೀಚಿನದು

Top Stories

//