ಹೋಮ್ » ವಿಡಿಯೋ

ಕಬ್ಬು ತುಂಬಿದ ಟ್ರ್ಯಾಕ್ಟರ್ ಟೈಯರ್ ಬ್ಲಾಸ್ಟ್: ಪಲ್ಟಿಯಾದ ಟ್ರ್ಯಾಕ್ಟರ್

ವಿಡಿಯೋ18:04 PM December 09, 2018

ಕಬ್ಬು ತುಂಬಿದ ಟ್ರ್ಯಾಕ್ಟರ್ ಟೈಯರ್ ಬ್ಲಾಸ್ಟ್, ಟ್ರ್ಯಾಕ್ಟರ್ ಪಲ್ಟಿ.ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಘಟನೆ.ನಗರದ ಬಸವೇಶ್ವರ ವೃತ್ತದ ಬಳಿ ಘಟನೆ.ಟ್ರ್ಯಾಕ್ಟರ್ ಬುಡದಲ್ಲಿ ಸಿಲುಕಿದ್ದ ಇಬ್ಬರಿಗೆ ಗಾಯ.ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು.ಗಾಯಾಳುಗಳು ಆಸ್ಪತ್ರೆಗೆ ದಾಖಲು.ಟ್ರ್ಯಾಕ್ಟರ್- ಪಲ್ಟಿ ಹಿನ್ನೆಲೆಯಲ್ಲಿ ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ.ಜೆಸಿಬಿ ಮೂಲಕ ಟ್ರ್ಯಾಕ್ಟರ್ ತೆರವು ಕಾರ್ಯ.ಘಟನೆ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿ

Shyam.Bapat

ಇತ್ತೀಚಿನದು Live TV

Top Stories