ಹೋಮ್ » ವಿಡಿಯೋ

ವಿದ್ಯುತ್ ತಂತಿ ಸ್ಪರ್ಶಿಸಿ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗೆ ಆಹುತಿ

ವಿಡಿಯೋ14:43 PM November 30, 2018

ಜಮೀನಿನ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗೆ ಆಹುತಿ.ಎರಡು ಎಕರೆಯಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಫಸಲು ಸುಟ್ಟು ಕರಕಲು. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಹೊಸೂರು ಕಾವಲ್ ಗ್ರಾಮದಲ್ಲಿ ಘಟನೆ.ಹೊಸೂರು ಕಾವಲ್ ಗ್ರಾಮದ ರೈತ ಚಿಕ್ಕೇಗೌಡರಿಗೆ ಸೇರಿದ ಜಮೀನಿನಲ್ಲಿ‌ ಘಟನೆ.ಬೆಳೆದು ನಿಂತಿದ್ದ ಕಬ್ಬು ಸುಟ್ಟು ಭಸ್ಮ. ಸ್ಥಳೀಯ ಬ್ಯಾಂಕಿನಲ್ಲಿ ಹಾಗು ಕೈ ಸಾಲ ಮಾಡಿಕೊಂಡು ಕಬ್ಬು ಬಿತ್ತನೆ ಮಾಡಿದ್ದ ಚಿಕ್ಕೆಗೌಡ.ಭೇರ್ಯದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ ಸಾಲ ಮಾಡಿರುವ ಚಿಕ್ಕೇಗೌಡ. ಕಟಾವಿಗೆ ಬಂದಿದ್ದ ಕಬ್ಬಿನ ಫಸಲು ನಾಶವಾಗಿದ್ದರಿಂದ ಕಂಗಾಲಾಗಿರುವ ಅನ್ನದಾತರು.

Shyam.Bapat

ಇತ್ತೀಚಿನದು Live TV

Top Stories

//