ಹೋಮ್ » ವಿಡಿಯೋ

ಕಾಲಿಗೆ ಬೀಳಲು ಬಂದ ಗುರುವಿಗೆ ಇನ್ಫೋಸಿಸ್ ಸುಧಾಮೂರ್ತಿ ಮಾಡಿದ್ದೇನು?

ವಿಡಿಯೋ17:37 PM December 20, 2018

ಇದೇ ತಿಂಗಳ ಆರಂಭದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ತಾವು ಓದಿದ್ದ ಕಾಲೇಜಿಗೆ ಭೇಟಿ ನೀಡಿದ್ದರು. ಪುಣೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಭಾಗವಹಿಸಿದಾಗ ಸುಧಾಮೂರ್ತಿಯವರ ಪ್ರಾಧ್ಯಾಪಕರು ಆಗಮಿಸಿದರು. ಸುಧಾ ಮೂರ್ತಿ ಒಂದು ಕಾಲದಲ್ಲಿ ಅವರ ಶಿಶ್ಯೆಯಾಗಿರಬಹುದು, ಆದರೆ ಅವರು ಬೆಳೆದಿರುವ ಎತ್ತರಕ್ಕೆ ಗೌರವಾತ್ಮಕವಾಗಿ ಪ್ರಾಧ್ಯಾಪಕರು ನಮಸ್ಕರಿಸಲು ಮುಂದಾದರು. ಇದನ್ನು ಗಮನಿಸಿದ ಸುಧಾಮೂರ್ತಿ, ತಕ್ಷಣ ಎದ್ದು, ಗುರುಗಳ ಕಾಲಿಗೆ ಉದ್ದಂಡ ನಮಸ್ಕಾರ ಹಾಕಿ ತಮ್ಮ ಘನತೆಯನ್ನು ಮತ್ತೆ ನಿರೂಪಿಸಿದರು.

sangayya

ಇತ್ತೀಚಿನದು Live TV

Top Stories