ಹೋಮ್ » ವಿಡಿಯೋ » ರಾಜ್ಯ

ಜಮೀರ್ ಖಾನ್, ಮನ್ಸೂರ್ ಎಲ್ಲಿದ್ದೀಯಪ್ಪಾ ಬಾ.... ಅಂತಿರೋದು ನಾಟಕ: ಶೋಭಾ ಕರಂದ್ಲಾಜೆ

ರಾಜ್ಯ14:12 PM June 13, 2019

ಚಿಕ್ಕಮಗಳೂರು: IMA ವಂಚನೆ ಪ್ರಕರಣ.ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ.ಇದು ಫ್ರಾಡ್ ಕಂಪನಿ, 2 ವರ್ಷದ ಹಿಂದೆಯೇ ಜನ ಹೇಳಿದ್ರು.ಮನ್ಸೂರ್ ಜೊತೆ ಜಮೀರ್, ರೋಷನ್ ಬೇಗ್ ಹಾಗೂ ಅಧಿಕಾರಿಗಳಿಗೆ ಸಂಬಂಧವಿರೋದು ಸಾಬೀತಾಗಿದೆ.ಪತ್ರಿಕಾಗೋಷ್ಟಿ ನಡೆಸಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ.ಜಮೀರ್ ಖಾನ್, ಮನ್ಸೂರ್ ಎಲ್ಲಿದ್ದೀಯಪ್ಪಾ ಬಾ, ಅಂತಿರೋದು ನಾಟಕ.ಮನ್ಸೂರ್ ಎಲ್ಲಿ ಹೋಗಿದ್ದಾನೆಂದು ರಾಜ್ಯ ಸರ್ಕಾರ ಪತ್ತೆ ಮಾಡಬೇಕು.ರಾಜ್ಯ ಸರ್ಕಾರದ ಎಸ್.ಐ.ಟಿ ತನಿಖೆಯಿಂದ ಸತ್ಯ ಹೊರಬರಲ್ಲ.ಸರ್ಕಾರ ಸಿ.ಸಿ.ಬಿ. ಹಾಗೂ ಎಸ್.ಐ.ಟಿ. ತನಿಖೆ ನಡೆಸಿದ್ದಕ್ಕೆಲ್ಲಾ ಕ್ಲೀನ್ ಚಿಟ್ ಕೊಟ್ಟಿದೆ.ಅಂತರಾಜ್ಯ ಪ್ರಕರಣ ಆಗಿರೋದ್ರಿಂದ ಸಿಬಿಐ, ಇಡಿಗೆ ನೀಡಬೇಕು.ಶಾಮೀಲಾಗಿರೋರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರಗೆ ನೀಡಬೇಕು.

Shyam.Bapat

ಇತ್ತೀಚಿನದು

Top Stories

//