ಹೋಮ್ » ವಿಡಿಯೋ » ರಾಜ್ಯ

ಡಿ.ಆರ್ ಪಾಟೀಲ್ ಪರ ಸಚಿವ ಜಮೀರ್ ಅಹಮ್ಮದ್ ಅಬ್ಬರದ ಪ್ರಚಾರ

ರಾಜ್ಯ10:59 PM IST Apr 19, 2019

ಹಾವೇರಿ: ಡಿ ಆರ್ ಪಾಟೀಲ್ ಹಾವೇರಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ.ಹಾವೇರಿ ಜಿಲ್ಲೆಯ ಹಾನಗಲ್ ನಗರದಲ್ಲಿ ಬೃಹತ್ ರೋಡ್ ಶೋ.ಹಾನಗಲ್ ನಗರದ ಶ್ರೀಕುಮಾರೇಶ್ವರ ಮಠದಿಂದ ಬೃಹತ್ ರೋಡ್ ಶೋ.ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿ.ರೋಡ್ ಶೋ ನಲ್ಲಿ ಡಿ ಆರ್ ಪಾಟೀಲ್, ಜಮೀರ್ ಅಹಮ್ಮದ್,ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ,ಜೆಡಿಎಸ್ ಜಿಲ್ಲಾಅಧ್ಯಕ್ಷ ಅಶೋಕ ಬೇವಿನಮರದ್,ಮಾಜಿ ಶಾಸಕ ಮನೋಹರ ತಹಶಿಲ್ದಾರ ಸಾಥ್.

Shyam.Bapat

ಇತ್ತೀಚಿನದು Live TV