ಹೋಮ್ » ವಿಡಿಯೋ » ರಾಜ್ಯ

ಹ್ಯಾರಿಸ್ ಮೇಲೆ ಸ್ಫೋಟ: ಅದು ಕೈ ಬಾಂಬ್ ಇರಬಹುದು – ಜಮೀರ್ ಶಂಕೆ

ರಾಜ್ಯ15:54 PM January 23, 2020

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ನಿನ್ನೆ ಸ್ಫೋಟದಿಂದ ಗಾಯಗೊಂಡಿರುವ ಘಟನೆ ಬಗ್ಗೆ ಮಾಜಿ ಸಚಿವ ಜಮೀರ್ ಅಹ್ಮದ್ ಆತಂಕ ವ್ಯಕ್ತಪಡಿಸಿದ್ಧಾರೆ. ಸ್ಫೋಟವಾಗಿದ್ದು ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಅದು ಕೈಯಲ್ಲೇ ತಯಾರಿಸಿದ ಬಾಂಬ್ನಂತಿದೆ ಎಂದು ಜಮೀರ್ ಶಂಕಿಸಿದ್ದಾರೆ. ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದು ಮುಸ್ಲಿಮ್ ಎಂದು ಹೇಳಲಾಗುತ್ತಿತ್ತು. ಆದರೆ ಬೇರೆ ವ್ಯಕ್ತಿ ಬಾಂಬ್ ಇಟ್ಟಿದ್ದುಗೊತ್ತಾಗಿದೆ.

webtech_news18

ಇತ್ತೀಚಿನದು Live TV