ಹೋಮ್ » ವಿಡಿಯೋ » ರಾಜ್ಯ

ಹುಡುಗಿಯ ಜೊತೆಗೆ ಟಿಕ್​ಟಾಕ್ ಮಾಡಿದ್ದಕ್ಕೆ ಬಿತ್ತು ಗೂಸ; ಯುವಕನನ್ನು ಮರಕ್ಕೆ ಕಟ್ಟಿಹಾಕಿ ಥಳಿತ!

ರಾಜ್ಯ16:53 PM August 21, 2019

ಯಾದಗಿರಿ (ಆಗಸ್ಟ್.21); ಹುಡುಗಿಯ ಜೊತೆಗೆ ಟಿಕ್​ಟಾಕ್ ವಿಡಿಯೋ ಮಾಡಿದ ಕಾರಣ ಹುಡುಗಿಯ ಮನೆಯವರು ಯುವಕನನ್ನು ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

Shyam.Bapat

ಯಾದಗಿರಿ (ಆಗಸ್ಟ್.21); ಹುಡುಗಿಯ ಜೊತೆಗೆ ಟಿಕ್​ಟಾಕ್ ವಿಡಿಯೋ ಮಾಡಿದ ಕಾರಣ ಹುಡುಗಿಯ ಮನೆಯವರು ಯುವಕನನ್ನು ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಇತ್ತೀಚಿನದು Live TV

Top Stories

corona virus btn
corona virus btn
Loading