ಹೋಮ್ » ವಿಡಿಯೋ » ರಾಜ್ಯ

ಮೋದಿಗೆ ವೋಟು ಹಾಕಿ ನನ್ನ ಬಳಿ ಬಂದು ಸಮಸ್ಯೆ ಹೇಳುತ್ತೀರಿ

ರಾಜ್ಯ11:50 AM June 26, 2019

ಪ್ರತಿಭಟನಾಕಾರರ ಜೊತೆ ಸಿಎಂ HDK ಮಾತುಕತೆ.ಸಿಎಂ ತೆರಳುವ ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ.ಬಸ್ನಲ್ಲಿಯೇ ಪ್ರತಿಭಟನಾಕಾರರೊಂದಿಗೆ ಮಾತುಕತೆ.ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಿಎಂ.ರಸ್ತೆ ತಡೆದು ಯಾಕೆ ಪ್ರತಿಭಟನೆ ನಡೆಸುತ್ತೀರಿ?.ನೇರವಾಗಿ ನನ್ನ ಬಳಿ ಯಾಕೆ ಬಂದಿಲ್ಲ- ಸಿಎಂ.ನೀವು ನರೇಂದ್ರ ಮೋದಿಗೆ ವೋಟು ಹಾಕಿದ್ದೀರಿ.ಈಗ ನನ್ನ ಕೇಳುತ್ತೀರಿ ಎಂದು ಸಿಎಂ ಗರಂ.ಪ್ರತಿಭಟನಾಕಾರರ ಮೇಲೆ ಕಿಡಿಕಾರಿದ ಹೆಚ್ಡಿಕೆ.

Shyam.Bapat

ಇತ್ತೀಚಿನದು Live TV