ಹೋಮ್ » ವಿಡಿಯೋ » ರಾಜ್ಯ

ಯುವತಿ ಚುಡಾಯಿಸಿದ ಯುವಕರಿಗೆ ಬಿತ್ತು ಸಖತ್ ಗೂಸಾ

ರಾಜ್ಯ17:51 PM January 09, 2019

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಘಟನೆ,ಬೈಕ್ ನಲ್ಲಿ‌ ನಿಂತು ಹುಡುಗಿಯರನ್ನ ಪ್ರತಿದಿನ ರೇಗಿಸುತ್ತಿದ್ದ ಪುಂಡರು.ಪಕ್ಕದ‌ ಹಳ್ಳಿಯಿಂದ ಬಂದು ಹೆಣ್ಣುಮಕ್ಕಳಿಗೆ ತೊಂದರೆ ನೀಡುತ್ತಿದ್ದ 3 ಜನ ಯುವಕರು. ಪುಂಡರ ಕಿರುಕುಳ‌ ತಾಳಲಾರದೇ ‌ಮನೆಯವರಿಗೆ ವಿಷಯ ಮುಟ್ಟಿಸಿದ ಶಾಲಾ ಬಾಲಕಿ. ವಿಷಯ ತಿಳಿದು ಯುವಕರನ್ನು ಹಿಡಿದು‌ ಥಳಿಸಿದ ಗ್ರಾಮಸ್ಥರು. ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV

Top Stories