ಹೋಮ್ » ವಿಡಿಯೋ » ರಾಜ್ಯ

ಯುವಕನ ಅಜಾಗರೂಕ ಕಾರು ಚಾಲನೆ; ಇಬ್ಬರು ವ್ಯಕ್ತಿಗೆ ಗಾಯ, ವಾಹನಗಳು ಜಖಂ

ರಾಜ್ಯ15:08 PM January 28, 2019

ಚೆನ್ನೈನ ವಾಷರ್ಮನ್ಪೆಟ್​​ ನಗರದಲ್ಲಿ ಸರಣಿ ಅಪಘಾತ ಸಂಭವಿಸಿದೆ. 17 ವರ್ಷದ ಯುವಕನೊಬ್ಬ ತನ್ನ ಸಂಬಂಧಿಕರ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿದ್ದಾನೆ. ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿವೆ. ರಸ್ತೆ ಬದಿಯಲ್ಲಿ ನಿಂತಿದ್ದ 10 ಕ್ಕೂ ಹೆಚ್ಚು ವಾಹನಗಳು ನಜ್ಜುಗುಜ್ಜಾಗಿವೆ.

sangayya

ಇತ್ತೀಚಿನದು

Top Stories

//