ಹೋಮ್ » ವಿಡಿಯೋ » ರಾಜ್ಯ

ಮಲೆಮಹದೇಶ್ವರ ದೇಗುಲದಲ್ಲಿ ಸಂಗ್ರಹವಾದ ಕಾಣಿಕೆಯ ಮೊತ್ತ ಕೇಳಿದರೆ ಶಾಕ್ ಆಗ್ತೀರ...!

ರಾಜ್ಯ13:18 PM June 28, 2019

ಚಾಮರಾಜನಗರದ ಪ್ರಸಿದ್ಧ ದೇಗುಲ ಮಲೆಮಹದೇಶ್ವರನ ದೇವಸ್ಥಾನದಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಜೂನ್ ತಿಂಗಳ 28 ದಿನಗಳ ಅವಧಿಯಲ್ಲಿ 1 ಕೋಟಿ 28 ಲಕ್ಷಕ್ಕೂ ಹೆಚ್ಚು ನಗದು ಸಂಗ್ರಹವಾಗಿದೆ.

sangayya

ಇತ್ತೀಚಿನದು

Top Stories

//