ಹೋಮ್ » ವಿಡಿಯೋ » ರಾಜ್ಯ

ನೀವು ಡಿಕೆ ಶಿವಕುಮಾರ್ ವಿಡಿಯೋ ಮಾತ್ರ ತೆಗೆಯಬೇಕು, ಫ್ಯಾಮಿಲಿಯನ್ನಲ್ಲ; ಡಿಕೆಶಿ ಮಗಳು ಗರಂ

ರಾಜ್ಯ11:35 AM October 29, 2019

ಡಿಕೆ ಶಿವಕುಮಾರ್ ಮಗಳು ಮಾಧ್ಯಮದವರ ವಿರುದ್ಧ ಸಿಟ್ಟಾದ ಘಟನೆ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಸ್ಥಾನದಲ್ಲಿ ನಡೆದಿದೆ. ನಿನ್ನೆ ಡಿಕೆಶಿ ದೇವರ ದರ್ಶನ ಪಡೆಯುವ ಮುನ್ನ ಐಶ್ವರ್ಯ ಅವರು “ನೀವು ಕೇವಲ ಡಿಕೆ ಶಿವಕುಮಾರ್ ಅವರನ್ನ ಮಾತ್ರ ವಿಡಿಯೋ ತೆಗೆಯಬೇಕು ಫ್ಯಾಮಿಲಿಯನ್ನಲ್ಲ” ಎಂದು ಮಾದ್ಯಮದ ವಿರುದ್ದ ಗರಂ ಆಗಿದ್ದಾರೆ.

sangayya

ಇತ್ತೀಚಿನದು

Top Stories

//