ನಿಮಗೆ ಗೊತ್ತಿರೋದು ಬರೀ ಕುತಂತ್ರ ರಾಜಕಾರಣ, ತಾಕತ್ತಿದ್ದರೆ ಚುನಾವಣೆಯಲ್ಲಿ ಗೆಲ್ಲಿ; ಸಿದ್ದರಾಮಯ್ಯಗೆ ಬಿಎಸ್​ವೈ ಸವಾಲು

  • 14:51 PM November 04, 2019
  • state
Share This :

ನಿಮಗೆ ಗೊತ್ತಿರೋದು ಬರೀ ಕುತಂತ್ರ ರಾಜಕಾರಣ, ತಾಕತ್ತಿದ್ದರೆ ಚುನಾವಣೆಯಲ್ಲಿ ಗೆಲ್ಲಿ; ಸಿದ್ದರಾಮಯ್ಯಗೆ ಬಿಎಸ್​ವೈ ಸವಾಲು

ಬೆಂಗಳೂರು(ನ.04): 17 ಜನ ಶಾಸಕರು ರಾಜೀನಾಮೆ ಕೊಡಲು ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆಯೇ ಕಾರಣ. ನೀವೇ ಶಾಂತಿವನದಲ್ಲಿ ಕುಳಿತು ಈ ಬಗ್ಗೆ ಮಾತನಾಡಿದ್ದೀರಾ. ಇವತ್ತು ಅವರು ರಾಜೀನಾಮೆ ಕೊಡುವುದಕ್ಕೆ ನೀವೇ ಕಾರಣ. ಆದರೆ ಇಲ್ಲ ಸಲ್ಲದ ಆರೋಪವನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ನಿಮಗೆ ಶೋಭೆ ತರುವಂತದ್ದು ಅಲ್ಲ, ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಮಾಜಿ

ಮತ್ತಷ್ಟು ಓದು