ಹೋಮ್ » ವಿಡಿಯೋ » ರಾಜ್ಯ

ಮಾಜಿ ಸಚಿವ ಎ.ಮಂಜು ಹಳಸಿದ ಅನ್ನ: ಯೋಗಾ ರಮೇಶ್

ರಾಜ್ಯ21:39 PM March 11, 2019

ಕಾಂಗ್ರೆಸ್ ತಿರಸ್ಕಾರ ಮಾಡಿದವರು ಬಿಜೆಪಿಗೆ ಬೇಡ.ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಹೇಳಿಕೆ.ಏನ್ ಸಾಧನೆ ಮಾಡಿದ್ದಾರೆ ಅಂತ ಅವ್ರನ್ನ ಅಭ್ಯರ್ಥಿ ಮಾಡ್ಬೇಕು.ಅಭಿವೃದ್ಧಿ ಕೆಲಸ ಮಾಡಿದ್ದಿದ್ರೆ ಯಾಕೆ ಸೋಲ್ತಿದ್ರು.ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಆಕ್ರೋಶ.ಹಾಸನದಲ್ಲಿ ಕುಟುಂಬ ಮತ್ತು ದ್ವೇಷದ ರಾಜಕಾರಣ.ಅವ್ರ ಮಗನ ವಿರುದ್ಧ ಬಿಜೆಪಿ ಪ್ರಬಲ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ.ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಹೇಳಿಕೆ.ಎ.ಮಂಜು ಬಿಜೆಪಿ ಅಭ್ಯರ್ಥಿ ಆಗಲ್ಲ.ಆದ್ರೆ ವರಿಷ್ಠರ ನಿರ್ಧಾರ.

Shyam.Bapat

ಇತ್ತೀಚಿನದು Live TV

Top Stories