ಹೋಮ್ » ವಿಡಿಯೋ » ರಾಜ್ಯ

ನಿನ್ನೆ ವಿಧಾನಸಭಾ ಇತಿಹಾಸದ ಕರಾಳ ದಿನ; ಬಸನಗೌಡ ಪಾಟೀಲ್​ ಯತ್ನಾಳ್

ರಾಜ್ಯ09:52 AM July 19, 2019

ಬೆಂಗಳೂರು (ಜುಲೈ.19); ಗುರುವಾರದ ಅಧಿವೇಶನದಲ್ಲಿ ಸರ್ವೋಚ್ಚ ನ್ಯಾಯಾಲಯ ನಿಂದನೆ ಮಾಡಲಾಗಿದೆ ಹಾಗೂ ರಾಜ್ಯಪಾಲರ ಮಾತಿಗೆ ಬೆಲೆ ಕೊಡದ ರೀತಿಯಲ್ಲಿ ದೋಸ್ತಿ ನಾಯಕರು ನಡೆದುಕೊಂಡಿದ್ದಾರೆ. ಹೀಗಾಗಿ ಈ ದಿನವನ್ನು ವಿಧಾನಸಭಾ ಇತಿಹಾಸದ ಕರಾಳ ದಿನ ಎಂದರೆ ತಪ್ಪಾಗಲಾರದು ಎಂದು ಶಾಸಕ ಬಸವರಾಜ ಯತ್ನಾಳ್ ಹೇಳಿದ್ದಾರೆ. ಅಲ್ಲದೆ ಸಿಎಂ ಕುಮಾರಸ್ವಾಮಿ ಇಂದು ಕುಂಟು ನೆಪ ಹೇಳದೆ ವಿಶ್ವಾಸಮತ ಸಾಬೀತುಪಡಿಸಲಿ ಎಂದು ಆಗ್ರಹಿಸಿದ್ದಾರೆ.

sangayya

ಇತ್ತೀಚಿನದು Live TV